13/08/2021 ರಂದು ಮಾಳದ ಹಾಡಿ ಹಾಗೂ ಕೆರೆ ಹಾಡಿಯ ಆದಿವಾಸಿ ಅರಣ್ಯ ಹಕ್ಕು ಸಮಿತಿಯವರಿಗೆ ಬಲವರ್ಧನ ಕಾರ್ಯಗಾರ ಹಮ್ಮಿಕೊಂಡು ಅವರಿಗೆ ಗ್ರಾಮ ಸಭೆ ಮತ್ತು ಅರಣ್ಯ ಹಕ್ಕು ಇವುಗಳ ಬಗ್ಗೆ ಅರಿವು ಮೂಡಿಸಲಾಯಿತು