ದಿನಾಂಕ 17/09/2021 ರಂದು ಮಾಳದ ಹಾಡಿಯಲ್ಲಿ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಸಮಿತಿ ನಾಮಫಲಕವನ್ನು ನಿಲ್ಲಿಸಲಾಯಿತು ಈ ಕಾರ್ಯಕ್ರಮಕ್ಕೆ ಅರಣ್ಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆನೆ ಮಾಳ ಹಾಡಿಯ ರಾಜುರವರು, ಮಹಾದೇವ ರವರು, ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಡಿಯ ಮುಖಂಡರು, ಮಹಿಳೆಯರು, ಆಶಾ ಕಾರ್ಯಕರ್ತೆ ಮತ್ತು ಶಾಲೆಯ ಶಿಕ್ಷಕಿ ಅವರು ಭಾಗವಹಿಸಿದ್ದರು. ನಾಮಫಲಕ ನಿಲ್ಲಿಸಿದ ನಂತರ ಸಭೆ ಸೇರಿ ಚರ್ಚೆ ಮಾಡಲಾಯಿತು.