ನಿಸರ್ಗ ಫೌಂಡೇಶನ್ ಸಂಸ್ಥೆಯವತಿಯಿಂದ ದಿನಾಂಕ 02-10-2021 ರಂದು ಮಹಾತ್ಮ ಗಾಂಧಿಜೀ ಯವರ ೧೫೩ ನೇ ಜನ್ಮದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ವಿಕಲಚೇತನರು ಮತ್ತು ಅವರ ಅವಲಂಬತ ಕುಟುಂಬ ವರ್ಗದವರು ತಪ್ಪದೇ ಕೋವಿಡ್ ಲಸಿಕೆ ಹಾಕಿಸಲು ಮನವಿ ಮಾಡಲಾಯಿತು. 153rd Gandhi Jayanti was celebrated at Nisarga Foundation on 02-10-2021. On this auspicious occasion, dry ration kits were distributed to specially-abled people. During this occasion disabled and caregivers were motivated to take the COVID vaccination.