ನಿಸರ್ಗ ಫೌಂಡೇಶನ್ ಮಕ್ಕಳ ಸಹಾಯವಾಣಿ- ೧೦೯೮ ವತಿಯಿಂದ ಮೈತ್ರಿ ಸಪ್ತಾಹ. ವಿಶ್ವ ಮಕ್ಕಳ ಮೇಲಿನ ದೌರ್ಜನ್ಯ ತಡೆ ದಿನ ಅಂಗವಾಗಿ ದಿನಾಂಕ 19-11-2021 ಬೀಚನಹಳ್ಳಿ ಪ್ರೌಢಶಾಲಾ ಆವರಣದಲ್ಲಿ *ಅಂತಾರ್ಜಾಲ ಸುರಕ್ಷತಾ* ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.