ದಿನಾಂಕ 17.02.2022 ರಂದು  ನಿಸರ್ಗ ಫೌಂಡೇಶನ್ ಮಕ್ಕಳ ಸಹಾಯವಾಣಿ - 1098 ವತಿಯಿಂದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ  ಕಾರ್ಯಕ್ರಮದಡಿಯಲ್ಲಿ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಭಾಗಿದಾರರಿಗೆ  ಬಾಲ್ಯವಿವಾಹ ನಿಷೇಧ ಕಾಯ್ದೆ 2006 ತಿದ್ದುಪಡಿ ಕಾಯ್ದೆ 2016 ಎಂಬ  ವಿಷಯದ ಬಗ್ಗೆ ತರಭೇತಿ ನೀಡಲಾಯಿತು.